Asianet Suvarna News Asianet Suvarna News

ಮೂರು ಮದುವೆಯಾದ ನಟ-ನಟಿಯರು ಇವರು!

ಹಿಂದಿ ಚಿತ್ರರಂಗದಲ್ಲಿ ದುಬಾರಿ ಮದುವೆಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೋ, ಅಷ್ಟೇ ಪ್ರಾಮುಖ್ಯತೆ ವಿಚ್ಛೇದನಕ್ಕೂ ಕೊಡುತ್ತಾರೆ. ಅದ್ಧೂರಿಯಾಗಿ ಮದುವೆ ಆದರೇನು? ಸಂಬಂಧ ಸರಿ ಹೋಗುತ್ತಿಲ್ಲ ಎಂದರೆ ಮುಲಾಜಿಲ್ಲದೇ ಮತ್ತೊಬ್ಬರನ್ನು ವರಿಸುತ್ತಾರೆ. ಹೀಗೆ ಮೂರೂ ಮದುವೆ ಆದವರ ಲಿಸ್ಟ್‌ನಲ್ಲಿ ಯಾರಿದ್ದಾರೆ ಗೊತ್ತಾ? 
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories