Asianet Suvarna News Asianet Suvarna News

ಪ್ರಚಾರಕ್ಕಾಗಿ ಗರ್ಭಿಣಿ ಎಂದು ಸುಳ್ಳು ಹೇಳಿದ್ರಾ ಗಾಯಕಿ

ಬಾಲಿವುಡ್‌ ಚಿತ್ರರಂಗದ ಖ್ಯಾತ ಗಾಯಕಿ ನೇಹಾ ಕಕ್ಕರ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ಆ ಒಂದು ಪೋಸ್ಟ್‌ ದೊಡ್ಡ ಚರ್ಚೆ ಹುಟ್ಟುಹಾಕಿತ್ತು. ಮದುವೆಯಾಗಿ ಎರಡೇ ತಿಂಗಳು ಕಳೆದಿರುವುದು ಅಷ್ಟರಲ್ಲಿ ಪ್ರೆಗ್ನೆಂಸಿ ವಿಚಾರ ರಿವೀಲ್ ಮಾಡಿದ್ದಾರೆ. ಸೆನ್ಸೇಷನ್ ಕ್ರಿಯೇಟ್‌ ಮಾಡುತ್ತಿದ್ದಂತೆ ಅಸಲಿ ಸತ್ಯ ರಿವೀಲ್ ಮಾಡಿದ್ದಾರೆ........

First Published Dec 21, 2020, 3:51 PM IST | Last Updated Dec 21, 2020, 3:51 PM IST

ಬಾಲಿವುಡ್‌ ಚಿತ್ರರಂಗದ ಖ್ಯಾತ ಗಾಯಕಿ ನೇಹಾ ಕಕ್ಕರ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ಆ ಒಂದು ಪೋಸ್ಟ್‌ ದೊಡ್ಡ ಚರ್ಚೆ ಹುಟ್ಟುಹಾಕಿತ್ತು. ಮದುವೆಯಾಗಿ ಎರಡೇ ತಿಂಗಳು ಕಳೆದಿರುವುದು ಅಷ್ಟರಲ್ಲಿ ಪ್ರೆಗ್ನೆಂಸಿ ವಿಚಾರ ರಿವೀಲ್ ಮಾಡಿದ್ದಾರೆ. ಸೆನ್ಸೇಷನ್ ಕ್ರಿಯೇಟ್‌ ಮಾಡುತ್ತಿದ್ದಂತೆ ಅಸಲಿ ಸತ್ಯ ರಿವೀಲ್ ಮಾಡಿದ್ದಾರೆ........

ಹೆಚ್ಚಿನ ಸಿನಿಮಾ ವಿಡಿಯೊ ನೋಡಲು ಕ್ಲಿಕಿಸಿ:Suvarna Entertainment

Video Top Stories