Asianet Suvarna News Asianet Suvarna News

ನಾಗಿಣಿ ಪಾತ್ರ ಮಾಡುವ ಮುನ್ನವೇ ಶ್ರದ್ಧಾ ಕಪೂರ್‌ಗೆ ನೆಟ್ಟಿಗರು ಕೊಟ್ಟ ಶಾಕ್..

ಬಾಲಿವುಡ್‌ ಸೈಲೆಂಟ್ ಬ್ಯೂಟಿ ಶ್ರದ್ಧಾ ಕಪೂರ್ ತಮ್ಮ ಮುಂದಿನ ಚಿತ್ರದಲ್ಲಿ ನಾಗಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ ಮಂದಿ. ಆದರೆ ಈ ಫೋಟೋಗೆ ನಿಮ್ಮ ರಿಯಾಕ್ಷನ್ ಹೇಗಿರುತ್ತೆ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories