ಜೈಲಿನಲ್ಲಿ ಶಾರುಖ್ ಪುತ್ರ ಆರ್ಯನ್ ಖಾನ್ ಸ್ನಾನ ಮಾಡುತ್ತಿಲ್ಲ, ಶೌಚಾಲಯ ಬಳಸುತ್ತಿಲ್ಲವಂತೆ!
ಡ್ರಗ್ಸ್ ಪ್ರಕರಣದ ಮೇಲೆ ಜೈಲು ಸೇರಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸ್ನಾನ ಮಾಡುತ್ತಿಲ್ಲವಂತೆ ಹಾಗೂ ಇನ್ನಿತರ ಖೈದಿಗಳು ಬಳಸುತ್ತಿರುವ ಶೌಚಾಲಯವನ್ನು ಬಳಸುತ್ತಿಲ್ಲವಂತೆ. ಇದು ಅಲ್ಲಿನ ಅಧಿಕಾರಿಗಳಿಗೆ ತಲೆ ಬಿಸಿ ಮಾಡಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment