Asianet Suvarna News Asianet Suvarna News

ನಟಿ ಆಗುವಾಸೆ, ಹಾಟ್ ಫೋಟೋ ಹಂಚಿಕೊಂಡ ಶಾರುಖ್ ಪುತ್ರಿ!

ಬಾಲಿವುಡ್ ಕಿಂಗ್ (Bollywood King) ಶಾರೂಖ್ ಖಾನ್ (Sharukh Khan) ಪುತ್ರಿ ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕೆಂದು ವಿದೇಶದಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದು ಕೊಳ್ಳುತ್ತಿದ್ದಾರೆ. ಎಲ್ಲೇ ಕ್ಯಾಮೆರಾ ಕಂಡರೂ ಡಿಫರೆಂಟ್ ಆಗಿ ಪೋಸ್ ನೀಡುತ್ತಿದ್ದಾರೆ. ಕನ್ನಡಿ ಮುಂದೆ ಯಾಕೆ ಅಷ್ಟೋಂದು ಫೋಟೋ ಹಾಕುತ್ತಿದ್ದೀರಿ ಎಂದು ಜನರು ಟ್ರೋಲ್ ಮಾಡುತ್ತಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment