Asianet Suvarna News Asianet Suvarna News

ಫಿಟ್ನೆಸ್‌ ಗೋಲ್‌ ಕ್ರಿಯೇಟ್ ಮಾಡಿದ ಜಾಹ್ನವಿ-ಸಾರಾ; ಬೆಸ್ಟ್‌ ಫ್ರೆಂಡ್ಸ್ ಟ್ರೆಂಡ್ ಶುರು!

ಬಾಲಿವುಡ್‌ ಬ್ಯೂಟಿ ಕ್ವೀನ್ಸ್ ಜಾಹ್ನಾವಿ ಕಪೂರ್ ಹಾಗೂ ಸಾರಾ ಅಲಿ ಖಾನ್‌ ಗೋವಾದಲ್ಲಿ ಒಟ್ಟಿಗೆ ವರ್ಕೌಟ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ. ವರ್ಕೌಟ್ ನೋಡಲು ತುಂಬಾನೇ ವಿಭಿನ್ನವಾಗಿದ್ದ ಕಾರಣ, ಇಬ್ಬರೂ ಬೆಸ್ಟ್‌ ಫ್ರೆಂಡ್ಸ್ ಈ ರೀತಿ ವರ್ಕೌಟ್ ಮಾಡಿ ಜಾಹ್ನವಿ ಹಾಗೂ ಸಾರಾಳನ್ನು ಟ್ಯಾಗ್ ಮಾಡುತ್ತಿದ್ದಾರೆ. ಇಬ್ಬರು ಫ್ಯಾಟ್‌ ಟು ಫಿಟ್‌ ಟ್ರಾನ್ಸ್‌ಫಾರ್ಮೇಶನ್ ಅನ್ನು ಹಿಂದೆಯೇ ಜನರು ಮೆಚ್ಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment