Asianet Suvarna News Asianet Suvarna News

'ಕೂಲಿ ನಂ.1'ನಲ್ಲಿ ಸಾರಾ ಖಾನ್; ವರುಣ್ ಜೊತೆ ಶುರುವಾಯ್ತು ಪ್ರಚಾರ!

ಬಾಲಿವುಡ್‌ ಹೋಮ್ಲಿ ಹುಡುಗಿ ಸಾರಾ ಅಲಿ ಖಾನ್ ಈಗ ವರುಣ್‌ ಜೊತೆ ತಮ್ಮ ಮುಂದಿನ ಚಿತ್ರ 'ಕೂಲಿ ನಂ.1' ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ತಿಂಗಳ ಹಿಂದೆ ಡ್ರಗ್ಸ್ ಮಾಫಿಯಾದಲ್ಲಿ ನಟಿಯ ಹೆಸರು ಕೇಳಿ ಬಂದಿದ್ದು, ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈಗ ಅದರ ಬಗ್ಗೆ ತೆಲೆ ಕೆಡಿಸಿಕೊಂಡು ಕೂತರೆ ಕೆಲಸ ಮಾಡುವುದು ಯಾರೆಂದು ತಮ್ಮನ್ನು ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment