Asianet Suvarna News Asianet Suvarna News

ನಟ ಅಲ್ಲು ಅರ್ಜುನ್ ಪ್ರತಿಭೆಗೆ ಸಲ್ಮಾನ್ ಖಾನ್ ಸಲಾಂ!

ಸಲ್ಮಾನ್ ಖಾನ್ ಅಭಿನಯನದ 'ರಾಧೆ' ಚಿತ್ರದಲ್ಲಿ ಹಾಡೊಂದನ್ನು ರಿಮೇಕ್ ಮಾಡಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ದುವ್ವಡ ಜಗನ್ನಾಥಂ ಚಿತ್ರದ ಸೀಟಿಮಾರ್ ಸೀಟಿಮಾರ್ ಹಾಡು ತುಂಬಾ ಜನಪ್ರಿಯಾವಾಗಿತ್ತು. ಇದೇ ಹಾಡನ್ನು ಯಥಾವತ್ತಾಗಿ ರಾಧೆಯಲ್ಲಿ ಬಳಸಲಾಗಿದೆ. ಎಲ್ಲರೂ ನೆಗೆಟಿವ್ ಮಾತನಾಡುತ್ತಿರುವಾಗ ಸಲ್ಮಾನ್ ಖಾನ್ ಕೊಟ್ಟ ಉತ್ತರ ಎನು ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories