Asianet Suvarna News Asianet Suvarna News

ಸಿನಿಮಾನೇ ರಿಲೀಸ್ ಆಗಿಲ್ಲ ಆಗಲೇ ಸಿನಿಮಾ ರೈಟ್ಸ್‌ ಖರೀದಿಸಿದ ಸಲ್ಮಾನ್ ಖಾನ್?

ಬಾಲಿವುಡ್ ಬ್ಯಾಡ್ ಬಾಯ್  ಸಲ್ಮಾನ್‌ ಖಾನ್‌ಗೆ ದಕ್ಷಿಣ ಭಾರತದ ಸಿನಿಮಾಗಳ ಮೇಲೆ ಲವ್ ಆಗಿದೆ. 'ರಾಧೆ' ಸಿನಿಮಾ ಸೋತ ನಂತರ ಸಲ್ಲು ದೊಡ್ಡ ಕಮ್‌ ಬ್ಯಾಕ್‌ಗೆ ಪ್ಲಾನ್ ಮಾಡಿದ್ದಾರೆ. ಇದೀಗ ರಿಲೀಸ್‌ಗೆ ಸಜ್ಜಾಗಿರುವ ರವಿತೇಜಾ 'ಕಿಲಾಡಿ' ಸಿನಿಮಾ ಡಿಮೇಕ್ ಮಾಡಲು ಮುಂದಾಗಿದ್ದಾರೆ ಅಲ್ಲದೆ ರೈಟ್ಸ್‌ ಕೂಡ ಖರೀದಿಸಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories