Asianet Suvarna News Asianet Suvarna News

ಅಬ್ಬಬ್ಬಾ! ನಟ ರಣವೀರ್ ಸಿಂಗ್ ಸ್ಟೈಲ್ ಮಾಡಲು ಹೋಗಿ ಮಾಡಿಕೊಂಡ ಎಡವಟ್ಟು ನೋಡಿ...

Jul 1, 2021, 5:33 PM IST

ಬಾಲಿವುಡ್ ನಟ ರಣವೀರ್ ಸಿಂಗ್ ಸ್ಟೈಲ್‌ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ವಿಚಿತ್ರ ವಿಚಿತ್ರ ಸ್ಟೈಲ್ ಟ್ರೈ ಮಾಡುವುದು ಸಖತ್ ಫೇಮಸ್. ಇತ್ತೀಚೆಗೆ ಕಾಣಿಸಿಕೊಂಡು ಬ್ಲೂ ಡ್ರೆಸ್‌ ಲುಕ್‌ ಬಗ್ಗೆ ನೆಟ್ಟಿಗರು ಎಬ್ಬಿಸಿರುವ ಕಾಮೆಂಟ್ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment