Asianet Suvarna News Asianet Suvarna News

ಕೊರೋನಾಗಿಂತ ಹೆಚ್ಚು ಬೆಚ್ಚಿಬೀಳಿಸುತ್ತದೆ ರಾಖಿ ಸಾವಂತ್‌ ಹೊಸ ಅವತಾರ!

ಬಾಲಿವುಡ್‌ ಕನ್ಫ್ಯೂಸ್ಡ್‌ ನಟಿ ಅಂದರೆ ರಾಖಿ ಸಾವಂತ್ ಅನ್ನುತ್ತಾರೆ ನೆಟ್ಟಿಗರು. ಕಾಲ ಕಾಲಕ್ಕೂ ಅವತಾರ ಬದಲಾಯಿಸಿ ಅಭಿಮಾನಿಗಳನ್ನು ಮನರಂಜಿಸುವ ರಾಖಿ ಈಗ ಹೊಸ ಅವತಾರ  ತಾಳಿದ್ದಾರೆ. 

ಬಾಲಿವುಡ್‌ ಕನ್ಫ್ಯೂಸ್ಡ್‌ ನಟಿ ಅಂದರೆ ರಾಖಿ ಸಾವಂತ್ ಅನ್ನುತ್ತಾರೆ ನೆಟ್ಟಿಗರು. ಕಾಲ ಕಾಲಕ್ಕೂ ಅವತಾರ ಬದಲಾಯಿಸಿ ಅಭಿಮಾನಿಗಳನ್ನು ಮನರಂಜಿಸುವ ರಾಖಿ ಈಗ ಹೊಸ ಅವತಾರ  ತಾಳಿದ್ದಾರೆ. 

ಕೊರೋನಾ ವೈರಸ್‌ಗೆ ಮೆಡಿಸನ್ ಸಿಕ್ಕಿದೆಯಂತೆ ರಾಖಿಗೆ! ತಗೊಂಡವರೆಲ್ಲಾ ಹುಶಾರಂತೆ!

ರಾಖಿ ಮಾಡಿಕೊಂಡಿರುವುದು ಜೋಕರ್‌ ಮೇಕಪ್  ಆದರೂ ಹೆದರಿಸುತ್ತಿರುವುದು  ಮಾತ್ರ ಮಹಾಮಾರಿ ಕೊರೋನಾ ವೈರಸ್ನಾ. ನೀವೇ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvran Entertainmet 

Video Top Stories