Asianet Suvarna News Asianet Suvarna News

'ಹೆಬ್ಬುಲಿ' ಮೇಲೆ ಬಾಲಿವುಡ್ ಕಣ್ಣು! ಯಾರಾಗ್ತಾರೆ ಹೀರೋ?

ವೀರ ಯೋಧ ಅಭಿನಂದನ್ ಕುರಿತು ಸಿನಿಮಾ ಮಾಡಬೇಕೆಂದು ನಿರ್ಮಾಪಕರು ಹಾಗೂ ನಿರ್ದೇಶಕರು ಮುಂದಾಗುತ್ತಿದ್ದಾರೆ. ಆದರೆ, ಆ ಚಿತ್ರಕ್ಕೆ ನಾಯಕನಾಗಿ ಬಾಲಿವುಡ್ ಸ್ಟಾರ್ ನಟನ ಹೆಸರು ಕೇಳಿ ಬರುತ್ತಿದೆ. ಯಾರು ಆ ನಟ?