Asianet Suvarna News Asianet Suvarna News

ಲಂಡನ್‌ನಲ್ಲಿ ಪ್ರಿಯಾಂಕಾ ರೆಸ್ಟ್; ಕತ್ತಲ್ಲಿ 1.3 ಲಕ್ಷದ ನೆಕ್ಲೇಸ್‌ ನೋಡಿ!

ಬಾಲಿವುಡ್‌ ನ್ಯಾಚುರಲ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ತಮ್ಮ ಸಾಕು ಪ್ರಾಣಿಗಳ ಜೊತೆ ಲಂಡನ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸೂರ್ಯನ ಕಿರಣಗಳ ಕಡೆ ಮುಖ ಮಾಡಿ ಶೇರ್ ಮಾಡಿಕೊಂಡಿರುವ ಫೋಟೋದಲ್ಲಿ ಪ್ರಿಯಾಂಕಾ ಧರಿಸಿರುವ ನೆಕ್ಲೇಸ್ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ವೀಕ್ಷಿಸಲು ಕ್ಲಿಕಿಸಿ: Asianet Suvarna Entertainment