Asianet Suvarna News Asianet Suvarna News

ಬಿಗ್‌ಬಾಸ್‌ಗೆ ಎಂಟ್ರಿ ಕೊಡಲು ಪೂನಂ ಡ್ರಾಮ; ರೈತರ ವಿರುದ್ಧ ಕಂಗನಾ?

ಹಾಟ್‌ ಮಾಡಲ್ ಪೂನಂ ಪಾಂಡೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಪತಿ ವಿರುದ್ಧ ದೂರು ನೀಡಿ ಸುದ್ದಿಯಲ್ಲಿದ್ದರು. ಆದರೆ ಹೀಗೆ ಮಾಡುವುದಕ್ಕೆ ಕಾರಣ ಏನೆಂದು ರಿವೀಲ್ ಮಾಡಿದ್ದಾರೆ.
 

ಹಾಟ್‌ ಮಾಡಲ್ ಪೂನಂ ಪಾಂಡೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಪತಿ ವಿರುದ್ಧ ದೂರು ನೀಡಿ ಸುದ್ದಿಯಲ್ಲಿದ್ದರು. ಆದರೆ ಹೀಗೆ ಮಾಡುವುದಕ್ಕೆ ಕಾರಣ ಏನೆಂದು ರಿವೀಲ್ ಮಾಡಿದ್ದಾರೆ.

ನಟಿ ಕಂಗನಾ ರಣಾವತ್ ಕೃಷಿ ವಸೂದೆಗಳನ್ನು ವಿರೋಧಿಸುವ ರೈತರ ಬಗ್ಗೆ ಟ್ಟೀಟ್‌ ಮಾಡಿದ್ದಕ್ಕೆ ತುಮಕೂರಿನ ಸ್ಥಳೀಯ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories