Asianet Suvarna News Asianet Suvarna News

65ರಲ್ಲೂ ಈ ರೀತಿ ವರ್ಕೌಟ್ ಮಾಡೋದು ಗ್ರೇಟ್; ನಟ ಮುಖೇಶ್ ರಿಷಿ ವಿಡಿಯೋ ವೈರಲ್!

ಬಾಲಿವುಡ್ ನಟ ಮುಖೇಶ್ ರಿಷಿ ಲಾಕ್‌ಡೌನ್‌ನಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. 65 ವರ್ಷವಾದರೂ 25 ವರ್ಷದ ಹುಡುಗನಂತೆ ವೇಯ್ಟ್ ಲಿಫ್ಟ್ ಮತ್ತು ಜಿಮ್ ಮಾಡುತ್ತಿರುವ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇಷ್ಟು ದಿನ ಸೀಕ್ರೆಟ್ ಆಗಿದ್ದ ಫಿಟ್ನೆಸ್ ಗುಟ್ಟು ರಟ್ಟಾಗಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories