Asianet Suvarna News Asianet Suvarna News

ಜನ ಸಾಯ್ತಿದ್ರೂ ಮೌನಿ ರಾಯ್ ಕೇರ್ ಮಾಡುತ್ತಿಲ್ಲ; ಟ್ರೋಲ್‌ ಆಗಿದ್ದು ಸರಿನಾ?

ಬಾಲಿವುಡ್ ನಟಿ ಮೌನಿ ರಾಯ್ ಇತ್ತೀಚಿಗೆ ದುಬೈನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಚೆಲುವೆ ಟ್ರ್ಯಾವಲ್ ಮಾಡುತ್ತಿರುವ ಫೋಟೋಗಳನ್ನ ಹೆಚ್ಚಾಗಿ ಶೇರ್ ಮಾಡಿಕೊಳ್ಳುತ್ತಾರೆ. ಕಡಲ ತೀರದ ಕಲ್ಲಿನ ಮೇಲೆ ಗುಲಾಬಿ ಬಣ್ಣದ ಬಟ್ಟೆ ಧಿರಿಸಿ ಪೋಸ್ ಕೊಡುತ್ತಿದ್ದಾರೆ. ಈ ಫೋಟೋಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಅಗುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment