Asianet Suvarna News Asianet Suvarna News

ಕಾರು ಬಾಗಿಲು ತೆಗೆದ ಹಿರಿಯ ವ್ಯಕ್ತಿ: ಟ್ರೋಲ್ ಆದ ಕಿಯಾರಾ!

ಬ್ಯೂಟಿ ಕಿಯಾರಾ ಅಡ್ವಾನಿ ಮತ್ತು ಸಿದ್ಧಾರ್ಥ್ ಮಲೋತ್ರಾ ಡೇಟಿಂಗ್ ವಿಚಾರ ಬಿ-ಟೌನ್‌ನಲ್ಲಿ ಸದ್ದು ಮಾಡುತ್ತಿದೆ. ಇತ್ತೀಚಿಗೆ ಸಿದ್ಧಾರ್ಥ್‌ ಮನೆ ಪಾರ್ಕಿಂಗ್‌ನಲ್ಲಿ ಕಾಣಿಸಿಕೊಂಡ ಕಿಯಾರಾ ಕಾರು ಬಾಗಿಲನ್ನು ವಯಸ್ಸಾದ ಹಿರಿಯ ವ್ಯಕ್ತಿ ತೆಗೆಯುತ್ತಾರೆ. ಈ ಕಾರಣ ನೆಟ್ಟಿಗರು ಗರಂ ಆಗಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment