Asianet Suvarna News

ಕಿಯಾರ ಟಾಪ್‌ಲೆಸ್‌ ಫೋಟೋಶೂಟ್‌ಗೆ ನೆಟ್ಟಿಗರು ಫಿದಾ, ಸಿನಿಮಾ ಅವಕಾಶಗಳು ಹೆಚ್ಚಾಗಿದ್ಯಾ?

Jun 19, 2021, 3:30 PM IST

ಬಾಲಿವುಡ್ ಬ್ಯೂಟಿ ಕಿಯಾರ ಅಡ್ವಾನಿ ಇತ್ತೀಚಿಗೆ ಸಖತ್ ಡಿಫರೆಂಟ್ ಆಗಿ ಫೋಟೋಶೂಟ್ ಮಾಡಿಸುತ್ತಿದ್ದಾರೆ. ಅದರಲ್ಲೂ ಟಾಪ್‌ಲೆಸ್‌ ಫೋಟೋಗೆ ನೆಟ್ಟಿಗರು ಮಾತ್ರವಲ್ಲದೇ, ಆಲಿಯಾ ಭಟ್‌‌ರಂತ ಸ್ಟಾರ್ ನಟಿಯರು ಕೂಡ ಫಿದಾ ಆಗಿದ್ದಾರೆ. ಆದರೆ ಇದರಿಂದ ಕಿಯಾರಾಗೆ ಸಿನಿಮಾ ಅವಕಾಶಗಳು ಹೆಚ್ಚಾಗುತ್ತಿವೆ ಅನ್ನೋದು ಮತ್ತೊಂದು ಗಾಸಿಪ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment