Asianet Suvarna News Asianet Suvarna News

'ಸಲಾರ್' ಚಿತ್ರದ ಸ್ಪೆಷಲ್ ಹಾಡಿನಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್!

ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿರುವ ಸಲಾರ್ ಚಿತ್ರತಂಡದಿಂದ ಸ್ಪೆಷಲ್ ಸುದ್ದಿಯೊಂದು ಹೊರ ಬಂದಿದೆ. ಸ್ಮಾರ್ಟ್ ಮ್ಯಾನ್ ಪ್ರಭಾಸ್‌ ಜೊತೆ ಬಾಲಿವುಡ್ ಹಾಟ್ ಚೆಲುವೆ ಕತ್ರಿನಾ ಕೈಫ್ ಹೆಜ್ಜೆ ಹಾಕಲಿದ್ದಾರೆ. ಇದೊಂದು ಸ್ಪೆಷಲ್ ಹಾಡಾಗಿದ್ದು, ಸದ್ಯಕ್ಕೆ ಯಾವ ಸುಳಿವು ನೀಡುವುದಿಲ್ಲ ಎಂದಿದ್ದಾರೆ.  
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment