ಕಾರಲ್ಲಿ ಕಾಫಿ ಕುಡಿಯೋದ್ಯಾಕಮ್ಮ ಎಂದು ಕರೀನಾ ಕಾಲೆಳೆದ ನೆಟ್ಟಿಗರು!
ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ಇತ್ತೀಚಿಗೆ ಮನೆಯಿಂದ ಕೆಲಸಕ್ಕೆ ಹೊರಡುವೆ ವೇಳೆ ಕಾಫಿ ಕಪ್ (Coffee Cup) ಹಿಡಿದುಕೊಂಡು ಕಾರು ಹತ್ತುವ ವಿಡಿಯೋ ವೈರಲ್ ಆಗುತ್ತಿದೆ. ಮನೆಯಲ್ಲೇ ಕಾಫಿ ಕುಡಿಯಬಹುದಿತ್ತು ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asinet Suvarna Entertainment