Asianet Suvarna News Asianet Suvarna News

ಬಾಲಿವುಡ್‌ನಲ್ಲಿ ಕಣ್ಮರೆ ಆಯ್ತಾ ಸಂಪತ್ತಿನ ಗಮ್ಮತ್ತು?

ಸುಮಾರು 6 ತಿಂಗಳು ಜನರ ಜನ್ಮ ಜಾಲಾಡಿದ ಕೊರೋನಾ, ದೇಶದ ಆರ್ಥಿಕ ಸ್ಥಿತಿಯನ್ನೂ ಹಾಳು ಮಾಡಿತ್ತು. ಕೋಟಿ ಕೋಟಿ ಖರ್ಚು ಮಾಡಿ ಸಿನಿಮಾ ಮಾಡುತ್ತಿದ್ದ ನಿರ್ಮಾಣ ಸಂಸ್ಥೆಗಳು ಈಗ ಸ್ಟಾರ್ ನಟ-ನಟಿಯರ ಸಂಭಾವನೆ ಕಟ್ ಮಾಡುವ ಪರಿಸ್ಥಿತಿಗೆ ಬಂದು ನಿಂತಿವೆ. ಇದು ಬಾಲಿವುಡ್ ಕಥೆ ಮಾತ್ರವಲ್ಲದೇ ಸ್ಯಾಂಡಲ್‌ವುಡ್‌, ಟಾಲಿವುಡ್‌ ಹಾಗೂ ಕಾಲಿವುಡ್‌ನದ್ದೂ ಹೌದು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories