Asianet Suvarna News Asianet Suvarna News

ಟಾಲಿವುಡ್‌ ಪ್ರಭಾಸ್‌ಗೆ ಬಾಲಿವುಡ್‌ ಪದ್ಮಾವತಿ ದೀಪಿಕಾ ಜೋಡಿ!

ಹಿಸ್ಟರಿ ಕ್ರಿಯೇಟ್‌ ಮಾಡೋಕೆ ರೆಡಿಯಾಗುತ್ತಿರುವ ಸೈಂಟಿಫಿಕ್ ಥ್ರಿಲ್ಲರ್ ಸಿನಿಮಾದಲ್ಲಿ ಬಾಹುಬಲಿ ಪ್ರಭಾಸ್‌ಗೆ ಜೋಡಿಯಾಗಿ ಬಾಲಿವುಡ್ ಪದ್ಮಾವತ್ ದೀಪಿಕಾ ಪಡುಕೋಣೆ ನಾಯಕಿಯಾಗಿ ಅಭಿನಯಿಸಲಿದ್ದಾರೆ. 50 ವರ್ಷಗಳನ್ನು ಪೂರೈಸಿರುವ ವೈಜಯಂತಿ ಮೂವೀಸ್ ಈ ಚಿತ್ರವನ್ನು‌ ನಿರ್ಮಿಸುತ್ತಿದೆ. ಇದು ಪ್ರಭಾಸ್ ಅವರ 21 ನೇ ಸಿನಿಮಾ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainemt 

Video Top Stories