Asianet Suvarna News Asianet Suvarna News

ಅನುಷ್ಕಾ ಶರ್ಮಾ ಸಿಂಪಲ್ ಫೋಟೋ, ಜಾಕೇಟ್ ಬೆಲೆ ಕೇಳ್ಬೇಡಿ!

Jul 29, 2021, 4:21 PM IST

ಮದರ್‌ವುಡ್‌ ಎಂಜಾಯ್ ಮಾಡುತ್ತಿರುವ ನಟಿ ಅನುಷ್ಕಾ ಶರ್ಮಾ, ಕೆಲವು ದಿನಗಳ ಹಿಂದೆ ಗಾರ್ಡನ್‌ನಲ್ಲಿ ಕುಳಿತಿರುವ ಫೋಟೋ ಹಂಚಿಕೊಂಡಿದ್ದರು. ಅದರಲ್ಲಿ ಅನುಷ್ಕಾ ಶರ್ಮಾ ಸಿಂಪಲ್ ಆಗಿರುವ ವೈಟ್ ಜಾಕೇಟ್ ಧರಿಸಿದ್ದಾರೆ. ಇದರಲ್ಲಿ ಏನಿದೆ ವಿಶೇಷ ಎಂದು ಪ್ರಶ್ನೆ ಮಾಡಿದ ನೆಟ್ಟಿಗರಿಗೆ ಶಾಕ್ ಕಾದಿತ್ತು. ಏಕೆಂದರೆ ಅನುಷ್ಕಾ ಧರಿಸಿದ ಒಂದು ಜ್ಯಾಕೆಟ್‌ ಬೆಲೆಗೆ 20 ಜಾಕೇಟ್ಸ್ ಬರುತ್ತಿದ್ದವಂತೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment