Asianet Suvarna News Asianet Suvarna News

ಶಾಲೆ ಕಟ್ಟಿಸಲು 1 ಕೋಟಿ ನೀಡಿದ ನಟ ಅಕ್ಷಯ್ ಕುಮಾರ್!

ಬಾಲಿವುಡ್ ನಟ ಅಕ್ಷಯ್ ಕುಮಾರ್ ಜಮ್ಮು ಕಾಶ್ಮೀರದ ತುಲೈಲ್ ಗ್ರಾಮದಲ್ಲಿ ಶಾಲೆ ನಿರ್ಮಿಸುವುದಕ್ಕೆ 1 ಕೋಟಿ ದೇಣಿಗೆ ನೀಡಿದ್ದಾರೆ. ಶಾಲೆಗೆ ತಮ್ಮ ತಂದೆ 'ಹರಿ ಓಂ' ಹೆಸರಿಟ್ಟಿದ್ದಾರೆ. ಅಕ್ಷಯ್ ಸಮಾಜ ಸೇವೆಗೆ ತುಲೈಲ್‌ ಗ್ರಾಮದ ಜನರು ಧನ್ಯವಾದಗಳನ್ನು ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories