Asianet Suvarna News Asianet Suvarna News

ಬ್ಯಾಕ್‌ಲೆಸ್‌ ಬೇಕಾ ಮೇಡಂ? ಲಂಗದ ಬಟ್ಟೆ ತಗೊಂಡು ಬೆನ್ನಿಗೆ ಹಾಕೊಳ್ಳಿ; ಸಾರಾ ಟ್ರೋಲ್!

ಬಾಲಿವುಡ್‌ ಅಂಗಳದಲ್ಲಿ ಸಖತ್ ಬ್ಯುಸಿಯಾಗಿರುವ ಸಾರಾ ಅಲಿ ಖಾನ್, ಇತ್ತೀಚಿಗೆ ಮಾಡಿಸಿದ ಫೋಟೋ ಶೂಟ್‌ ಎಲ್ಲೆಡೆ ವೈರಲ್ ಆಗುತ್ತಿದೆ. ಲೆಹೆಂಗಾ ಅಂಥ ಹೇಳಿ ಬ್ಯಾಕ್‌ಲೆಸ್‌ ಬಟ್ಟೆ ಹಾಕಿರುವುದಕ್ಕೆ ನೆಟ್ಟಿಗರು ಎಗ್ಗಾಮುಗ್ಗಾ ಕಾಮೆಂಟ್ ಮಾಡುತ್ತಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories