ವೈರಲ್ ಆಯ್ತು ಸಮೀರಾ ರೆಡ್ಡಿ ವಿತ್ ಕಿಡ್ಸ್ ವಿಡಿಯೋ!
ಬಾಲಿವುಡ್ ಚಿತ್ರರಂಗದ ಸಂತೂರ್ ಮಮ್ಮಿ ಸಮೀರಾ ರೆಡ್ಡಿ ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಇಬ್ಬರು ಮಕ್ಕಳನ್ನು ನಿಭಾಯಿಸುವುದು ಅನಿವಾರ್ಯವಾಗಿದೆ. ಶಾಲೆ ತೆರೆಯುವವರೆಗೂ ಮಗನಿಗೆ ಏನಾದರೂ ಕಲಿಸುತ್ತಲೇ ಇರಬೇಕು ಎಂದು ವಿಭಿನ್ನ ಕೆಲಸಗಳನ್ನು ಹೇಳಿ ಕೊಡುತ್ತಿದ್ದಾರೆ.

ಇನ್ನು ಪುಟ್ಟ ಕಂದಮ್ಮ ನೈರಾ ಈಗಷ್ಟೇ ಅಂಬೆಗಾಲು ಇಡಲು ಶುರು ಮಾಡಿದ್ದು, ಮನೆಯಲ್ಲಿ ಅವಾಂತರ ಮಾಡುತ್ತಿದ್ದಾಳೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment