Asianet Suvarna News Asianet Suvarna News

ಪುನೀತ್ ಜೊತೆಗೆ 'ಬಿಂದಾಸ್' ಆಗಿದ್ದ ನಟಿ ಕೈಸೇರಿತು 11 ಕೋಟಿ ಕಾರು!

ಪವರ್ ಸ್ಟಾರ್ ಜೊತೆ 'ಬಿಂದಾಸ್' ಆಗಿ ಗುಬ್ಬಚ್ಚಿ ಗೂಡಿನಲ್ಲಿ ಎಂದು ಕುಣಿದು ಕುಪ್ಪಳಿಸಿದ ಬೆಡಗಿ ಹಂಸಿಕಾ ಮೋಟ್ವಾನಿ. ಬಾಲಿವುಡ್‌ನಿಂದ ಸೌತ್ ಇಂಡಿಯನ್ ಸಿನಿಮಾ ಕಡೆಗೆ ಬಂದ ಚೆಲುವೆ. ಇತ್ತೀಚಿಗೆ ಚಿತ್ರರಂಗದಿಂದ ನೇಪಥ್ಯಕ್ಕೆ ಸರಿದಿದ್ದು ಈಗ ಹೊಸ ವಿಚಾರವೊಂದಕ್ಕೆ ಸುದ್ದಿಯಾಗಿದ್ದಾರೆ. ದುಬಾರಿ ಬೆಲೆಯ ರೋಲ್ಸ್ ಯಾರ್ ಕಾರನ್ನು ಹಂಸಿಕಾ ಗಿಫ್ಟ್ ಆಗಿ ಪಡೆದಿದ್ದಾರೆ. ಅಷ್ಟೊಂದು ದುಬಾರಿ ಕಾರು ಕೊಟ್ಟಿದ್ಯಾರು? ಇಲ್ಲಿದೆ ನೋಡಿ. 
 

ಪವರ್ ಸ್ಟಾರ್ ಜೊತೆ 'ಬಿಂದಾಸ್' ಆಗಿ ಗುಬ್ಬಚ್ಚಿ ಗೂಡಿನಲ್ಲಿ ಎಂದು ಕುಣಿದು ಕುಪ್ಪಳಿಸಿದ ಬೆಡಗಿ ಹಂಸಿಕಾ ಮೋಟ್ವಾನಿ. ಬಾಲಿವುಡ್‌ನಿಂದ ಸೌತ್ ಇಂಡಿಯನ್ ಸಿನಿಮಾ ಕಡೆಗೆ ಬಂದ ಚೆಲುವೆ. ಇತ್ತೀಚಿಗೆ ಚಿತ್ರರಂಗದಿಂದ ನೇಪಥ್ಯಕ್ಕೆ ಸರಿದಿದ್ದು ಈಗ ಹೊಸ ವಿಚಾರವೊಂದಕ್ಕೆ ಸುದ್ದಿಯಾಗಿದ್ದಾರೆ.

ದುಬಾರಿ ಬೆಲೆಯ ರೋಲ್ಸ್ ಯಾರ್ ಕಾರನ್ನು ಹಂಸಿಕಾ ಗಿಫ್ಟ್ ಆಗಿ ಪಡೆದಿದ್ದಾರೆ. ಅಷ್ಟೊಂದು ದುಬಾರಿ ಕಾರು ಕೊಟ್ಟಿದ್ಯಾರು? ಇಲ್ಲಿದೆ ನೋಡಿ. 

Cinema Hungama / Entertainment / Sandalwood 

Video Top Stories