Asianet Suvarna News Asianet Suvarna News

ಚಿಕ್ಕ ವಯಸ್ಸಿಗೆ 72 ಕೋಟಿ ಆಸ್ತಿಗೆ ಒಡತಿಯಾದ ಆಲಿಯಾ ಭಟ್!

ಬಾಲಿವುಡ್ ಸುಂದರಿ ಆಲಿಯಾ ಭಟ್‌ ಅತಿ ಕಡಿಮೆ ಅವಧಿಯಲ್ಲಿ ದೊಡ್ಡ ಹೆಸರು ಮಾಡಿದ ನಟಿ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೋಲ್ ಆಗುತ್ತಿದ್ದಂತೆ ಹೆಚ್ಚು ಆಫರ್‌ಗಳನ್ನು ಪಡೆದುಕೊಂಡರು. ಅಪ್ಪ ನಿರ್ಮಾಪಕನಾಗಿದ್ದರೂ ತಮ್ಮ ಸ್ವಂತ ಕಾಲಿನ ಮೇಲೆ ನಿಂತು ಸಂಪಾದನೆ ಶುರು ಮಾಡಿದ್ದರು. ಇದೀಗ ತನ್ನ ಸ್ವಂತ ದುಡಿಮೆಯಲ್ಲಿ ಬರೋಬ್ಬರಿ 72 ಕೋಟಿಯ ಒಡತಿಯಾಗಿದ್ದಾರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories