Asianet Suvarna News Asianet Suvarna News

ಮಾರ್ಷಿಯಲ್ ಆರ್ಟ್ ಅಜ್ಜಿಗೆ ನೆರವಾಗಲು ಶಾಲೆ ಆರಂಭಿಸಿದ ಸೋನು ಸೂದ್!

ಎರಡು ಕೋಲು ಹಿಡಿದು ರಸ್ತೆಯಲ್ಲಿ ಮಾರ್ಷಲ್‌ ಆಟ್ಸ್‌ ಮಾಡುತ್ತಿದ್ದ ವಾರಿಯರ್‌ ಅಜ್ಜಿ ಶಾಂತಮ್ಮ ಪವಾರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರು. ಈಗ ಶಾಂತಮ್ಮ ಸೋನು ಸೂದ್ ಶಾಲೆಯಲ್ಲಿ ಮಾರ್ಷಿಯಲ್ ಆರ್ಟ್ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದ್ದಾರೆ. ಅಜ್ಜಿಯ ನೆರವಿಗೆ ಬಂದ ಸೋನುಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Suvarna Entertaiment 

Video Top Stories