Asianet Suvarna News Asianet Suvarna News

ಬಾಲಿವುಡ್ ನಟರು ಕಾರ್ಯಕ್ರಮದ ಡ್ಯಾನ್ಸಿಗೆ ಎಷ್ಟು ಹಣ ಪಡೆಯುತ್ತಾರೆ?

Sep 16, 2021, 3:04 PM IST

ಬಾಲಿವುಡ್ ನಟ, ನಟಿಯರು ಸಿನಿಮಾದಿಂದ ಎಷ್ಟು ಹಣ ಸಂಪಾದಿಸುತ್ತಾರೋ, ಅಷ್ಟೇ ಹಣವನ್ನು ಜಾಹೀರಾತುಗಳು ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿಯೂ ಸಂಪಾದಿಸುತ್ತಾರೆ. ಸಿನಿಮಾಗಿಂತ ಕಡಿಮೆ ಹಣ ಪಡೆದು, ವೇದಿಕೆ ಮೇಲೆ ಕುಣಿಯುತ್ತಾರೆ ಅಂದುಕೊಳ್ಳಬೇಡಿ, ಅವರು ಇದಕ್ಕೂ ಲಕ್ಷ ಗಟ್ಟೆಲೆ ಸಂಭಾವನೆ ಪಡೆಯುತ್ತಾರೆ. ಯಾರು ಎಷ್ಟು ಚಾರ್ಚ್ ಮಾಡುತ್ತಾರೆ, ಈ ವಿಡಿಯೋದಲ್ಲಿದೆ ಮಾಹಿತಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment