Asianet Suvarna News Asianet Suvarna News

ಜಿಮ್ಮಲ್ಲಿ ವರ್ಕೌಟ್ ಮಾಡಿ ಅಂದ್ರೆ ಹಳೆ ಹಾಡಿಗೆ ಹೆಜ್ಜೆ ಹಾಕಿದ ಹೃತಿಕ್!

ಬಾಲಿವುಡ್ ಸೂಪರ್ ಡ್ಯಾನ್ಸರ್, ಫಾರ್ ಎವರ್ ಸ್ಮಾರ್ಟ್ ಮ್ಯಾನ್ ಹೃತಿಕ್ ರೋಷನ್‌ ಜಿಮ್‌ನಲ್ಲಿ ವರ್ಕೌಟ್ ಮಾಡುವ ಬದಲು 90ರ ದಶಕದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು ಅವರ ಜಿಮ್ ಟ್ರೈನರ್ ಹಂಚಿಕೊಂಡಿದ್ದು, ಹೃತಿಕ್ ಫಿಟ್ನೆಸ್‌ಗೇನು ಎಂಬುದನ್ನು ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories