Asianet Suvarna News Asianet Suvarna News

ಮಲೈಕಾಗೆ ಮಾಜಿ ಪತಿಯಿಂದ ಸ್ಪೆಷಲ್ ಸಮ್ಮರ್ ಗಿಫ್ಟ್‌; ಏನದು ನೋಡಿ!

ಮಲೈಕಾ ಅರೋರಾ ಮತ್ತು ಅರ್ಬಾಝ್‌ ಖಾನ್ ವಿಚ್ಛೇದನ ಪಡೆದುಕೊಂಡ ನಂತರ ಮುಖಾಮುಖಿಯಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇಬ್ಬರು ತಮ್ಮ ಹೊಸ ಜೀವನದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಅರ್ಜಾಝ್ ಕಳುಹಿಸಿದ ಗಿಫ್ಟ್‌ ಬಗ್ಗೆ ಮಲೈಕಾ ಬರೆದುಕೊಂಡಿದ್ದಾರೆ. ಏನದು ಸಮ್ಮರ್ ಗಿಫ್ಟ್?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories