Asianet Suvarna News Asianet Suvarna News

ವಿರುಷ್ಕಾ ಕುಟುಂಬಕ್ಕೆ ಹೊಸ ಅತಿಥಿ: ಡ್ರೆಸ್‌ನದ್ದೆ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ!

ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟರ್‌ ವಿರಾಟ್‌ ಸೋಷಿಯಲ್ ಮೀಡಿಯಾದಲ್ಲಿ ಕುಟುಂಬಕ್ಕೆ ಹೊಸ ಅತಿಥಿ ಬರ ಮಾಡಿಕೊಳ್ಳುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಸಂತಸ ವ್ಯಕ್ತ ಪಡಿಸುತ್ತಿರುವ ನೆಟ್ಟಿಗರು ಅನುಷ್ಕಾ ಧರಿಸಿರುವ ಡ್ರೆಸ್‌ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment