ನಾನು ನಿಮ್ಮನ್ನ ತುಂಬಾ ಇಷ್ಟಪಡ್ತೀನಿ: ಕನ್ನಡದಲ್ಲಿ ಮಾತನಾಡಿದ ಅನನ್ಯಾ ಪಾಂಡೆ

ಲೈಗರ್ ಸಿನಿಮಾ ಪ್ರಚಾರ ಮಾಡಲು ಬೆಂಗಳೂರಿಗೆ ಆಗಮಿಸಿರುವ ಬಾಲಿವುಡ್ ಸುಂದರಿ ಅನನ್ಯಾ ಪಂಡೆ ಕನ್ನಡದಲ್ಲಿ ಮಾತನಾಡಿದ್ದಾರೆ.  ಲೈಗರ್ ಸಿನಿಮಾ ರಿಲೀಸ್‌ಗೆ ಕಾಯುತ್ತಿರುವ ಕೇವಲ 5 ದಿನಗಳು ಉಳಿದಿದೆ. 5 ಸಲ ಬೆಂಗಳೂರಿಗೆ ಬಂದಿರುವ ಇಲ್ಲಿನ ಸ್ಥಳಗಳು ನನಗೆ ತುಂಬಾನೇ ಇಷ್ಟ, ಇಲ್ಲ ಜನರು ಕೂಡ ನಮ್ಮ ಸಿನಿಮಾ ಇಷ್ಟ ಪಡಬೇಕು ಎಂದಿದ್ದಾರೆ ಅನನ್ಯಾ.

First Published Aug 22, 2022, 9:08 AM IST | Last Updated Aug 22, 2022, 9:08 AM IST

ಲೈಗರ್ ಸಿನಿಮಾ ಪ್ರಚಾರ ಮಾಡಲು ಬೆಂಗಳೂರಿಗೆ ಆಗಮಿಸಿರುವ ಬಾಲಿವುಡ್ ಸುಂದರಿ ಅನನ್ಯಾ ಪಂಡೆ ಕನ್ನಡದಲ್ಲಿ ಮಾತನಾಡಿದ್ದಾರೆ.  ಲೈಗರ್ ಸಿನಿಮಾ ರಿಲೀಸ್‌ಗೆ ಕಾಯುತ್ತಿರುವ ಕೇವಲ 5 ದಿನಗಳು ಉಳಿದಿದೆ. 5 ಸಲ ಬೆಂಗಳೂರಿಗೆ ಬಂದಿರುವ ಇಲ್ಲಿನ ಸ್ಥಳಗಳು ನನಗೆ ತುಂಬಾನೇ ಇಷ್ಟ, ಇಲ್ಲ ಜನರು ಕೂಡ ನಮ್ಮ ಸಿನಿಮಾ ಇಷ್ಟ ಪಡಬೇಕು ಎಂದಿದ್ದಾರೆ ಅನನ್ಯಾ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment