ಪುಷ್ಪ 2 ಚಿತ್ರದ ಪೋಸ್ಟರ್‌ಗೆ 7 ಮಿಲಿಯನ್ ಲೈಕ್ಸ್‌; ಅಲ್ಲು ಅರ್ಜುನ್‌ ಫುಲ್ ಖುಷ್!

ಟಾಲಿವುಡ್ ಸ್ಟೈಲೀಸ್ ಸ್ಟಾರ್ ಅಲ್ಲು ಅರ್ಜುನ್ ಕನಸು ಮನಸ್ಸು ಪುಷ್ಪ 2 ಸಿನಿಮಾ. ಸಿನಿಮಾ ಶೂಟಿಂಗ್ ನಡೆಯುತ್ತಿದೆ ಆದರೆ ಅಷ್ಟರಲ್ಲಿ ಪುಷ್ಪ 2 ರೆಕಾರ್ಡಿಂಗ್ ನಡೆಯುತ್ತಿದೆ. ಚಿತ್ರದ ಫಸ್ಟ್‌ ಲುಕ್ ಏಪ್ರಿಲ್‌ನಲ್ಲಿ ರಿಲೀಸ್ ಅಗಿದ್ದು 7 ಮಿಲಿಯನ್ ಲೈಕ್ಸ್‌ ಪಡೆದಿತ್ತು. ಸದ್ಯ ನಿರ್ದೇಶಕ ಸುಕುಮಾರ್ ಪುಷ್ಪ 2 ಶೂಟಿಂಗ್ ಮಾಡುತ್ತಿದ್ದು ಕೊನೆ ಹಂತದ ಚಿತ್ರೀಕರಣ ನಡೆಸುತ್ತಿದ್ದಾರೆ. 

First Published Aug 14, 2023, 3:47 PM IST | Last Updated Aug 14, 2023, 3:47 PM IST

ಟಾಲಿವುಡ್ ಸ್ಟೈಲೀಸ್ ಸ್ಟಾರ್ ಅಲ್ಲು ಅರ್ಜುನ್ ಕನಸು ಮನಸ್ಸು ಪುಷ್ಪ 2 ಸಿನಿಮಾ. ಸಿನಿಮಾ ಶೂಟಿಂಗ್ ನಡೆಯುತ್ತಿದೆ ಆದರೆ ಅಷ್ಟರಲ್ಲಿ ಪುಷ್ಪ 2 ರೆಕಾರ್ಡಿಂಗ್ ನಡೆಯುತ್ತಿದೆ. ಚಿತ್ರದ ಫಸ್ಟ್‌ ಲುಕ್ ಏಪ್ರಿಲ್‌ನಲ್ಲಿ ರಿಲೀಸ್ ಅಗಿದ್ದು 7 ಮಿಲಿಯನ್ ಲೈಕ್ಸ್‌ ಪಡೆದಿತ್ತು. ಸದ್ಯ ನಿರ್ದೇಶಕ ಸುಕುಮಾರ್ ಪುಷ್ಪ 2 ಶೂಟಿಂಗ್ ಮಾಡುತ್ತಿದ್ದು ಕೊನೆ ಹಂತದ ಚಿತ್ರೀಕರಣ ನಡೆಸುತ್ತಿದ್ದಾರೆ. 

ನದಿಯೇ ನಿನಗಾಗಿ ನಾ ಕಾಯುವೆ ಎಂದ ರಕ್ಷಿತ್ ಶೆಟ್ಟಿ!