Asianet Suvarna News Asianet Suvarna News

ಅಲ್ಲು ಅರ್ಹಾ ಮೊದಲ ದಿನದ ಶೂಟಿಂಗ್‌ಗೆ ಎಷ್ಟು ಖರ್ಚಾಯ್ತು ಗೊತ್ತಾ?

ಟಾಲಿವುಡ್ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಪುತ್ರಿ ಅಲ್ಲು ಆರ್ಹಾ 'ಶಕುಂತಲ' ಸಿನಿಮಾ ಶೂಟಿಂಗ್‌ ಶುರು ಮಾಡಿದ್ದಾರೆ. ಅರ್ಹಾ ಹೆಸರಿನ ಬಲೂನ್‌ನಲ್ಲಿ ಸೆಟ್‌ಗೆ ಹಾಕಿ ಸ್ವಾಗತ ಮಾಡಿದ್ದಾರಂತೆ. ಮೊದಲ ದಿನದ ಚಿತ್ರೀಕರಣಕ್ಕೆ ಅರ್ಹಾ 5 ಕೋಟಿ ಬೆಲೆಯ ಕ್ಯಾರೆವ್ಯಾನ್‌ನಲ್ಲಿ ಬಂದಿದ್ದಾಳೆ. 
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories