Asianet Suvarna News Asianet Suvarna News

ಅಯ್ಯಯ್ಯೋ..... ಎಲ್ಲಾ ಬಿಟ್ಟು ಪೊರಕೆ ಹಿಡಿದ ಕತ್ರಿನಾ!?

ಬಾಲಿವುಡ್ ಜೀರೋ ಸೈಜ್ ಕ್ವೀನ್ ಕತ್ರಿನಾ ಕೈಫ್ ಕಸ ಗುಡಿಸಿರುವ ವಿಡಿಯೋ ವೈರಲ್ ಆಗಿದೆ. ಅಕ್ಷಯ್‌ ಕುಮಾರ್ ಇದನ್ನು ವಿಡಿಯೋ ಮಾಡಿದ್ದಾರೆ. ಕೊನೆಗೆ ಅವರೂ ಬಂದು ಕಸ ಗುಡಿಸಿದ್ದಾರೆ. ಬಾಲಿವುಡ್‌ನ ಮೋಸ್ಟ್ ಡಿಮ್ಯಾಂಡಬಲ್ ನಟಿ ಕತ್ರಿನಾಗೆ ಏನಪ್ಪಾ ಕಡಿಮೆಯಾಗಿದೆ? ಅಂದ್ಕೊಂಡ್ರಾ? ಇಲ್ಲಿದೆ ನೋಡಿ ಅಸಲಿ ಮ್ಯಾಟ್ರು! 

ರಾಕಿಂಗ್ ಲೈಫ್ ನಲ್ಲಿ ಇದು ಎಂದೂ ಮರೆಯದ ಸಿನಿಮಾ

Video Top Stories