Asianet Suvarna News Asianet Suvarna News

ಕಾಂಚನ ಸಿನಿಮಾ ಓಕೆ. ಆದರೆ ಲಕ್ಷ್ಮಿ ಬಾಂಬ್ ಯಾಕೆ? ನೆಟ್ಟಿಗರ ತಿರಸ್ಕಾರ!

ರಾಘವ್ ಲಾರೆನ್ಸ್ ಅಭಿನಯದ ಹಾಗೂ ನಿರ್ದೇಶನ ಸಿನಿಮಾ ಕಾಂಚನ ತೆಲುಗು ಹಾಗೂ ತಮಿಳಿನಲ್ಲಿ ಬಿಗ್ ಹಿಟ್ ತಂದು ಕೊಟ್ಟಿತ್ತು ಆದರೆ ಅದೇ ಚಿತ್ರಕಥೆಯಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಕ್ಕೆ ಉತ್ತರ ಭಾರತೀಯ ಸಿನಿ ಪ್ರೇಮಿಗಳು ಚಿತ್ರವನ್ನು ತಿರಸ್ಕರಿಸುತ್ತಿದ್ದಾರೆ. ಇದೇನಪ್ಪಾ ಹಿಂಗೆಲ್ಲಾ ತೋರಿಸುತ್ತಿದ್ದಾರೆ? ಮೊದಲು ಈ ಸಿನಿಮಾನ್ನು ಥಿಯೇಟರ್‌ನಿಂದ ತೆಗಿಯಿರಿ ಅಂತ ಟ್ರೋಲ್ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories