Asianet Suvarna News Asianet Suvarna News

ಅಕ್ಷಯ್ ಕುಮಾರ್ ವಿರುದ್ಧ ಸುಳ್ಳು ಸುದ್ದಿ ಹಾಕಿದ್ದಕ್ಕೆ 500 ಕೋಟಿ ದಂಡ!

Nov 21, 2020, 4:09 PM IST

ಬಾಲಿವುಡ್‌ ಮೋಸ್ಟ್‌ ಟ್ಯಾಲೆಂಟೆಡ್‌ ನಟ ಅಕ್ಷಯ್ ಕುಮಾರ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಸುದ್ದಿ ಹರಿದಾಡುವುದು ತುಂಬಾನೇ ಕಾಮನ್ ಆದರೆ ಸುಶಾಂತ್ ಸಿಂಗ್ ವಿಚಾರದಲ್ಲಿ ಅಕ್ಷಯ್ ಹೆಸರು ಬಳಸಿಕೊಂಡ ಯುಟ್ಯೂಬರ್‌ ವಿರುದ್ಧ ಅಕ್ಕಿ ಗರಂ ಆಗಿದ್ದಾರೆ.  ಮಾನನಷ್ಟ ಕೇಸ್ ದಾಖಲಿಸಿ ದಂಡ ವಿಧಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment