Asianet Suvarna News Asianet Suvarna News

ಬಹುಭಾಷಾ ನಟಿ ಶಕೀಲಾ ಸಾವಿನ ಸುದ್ದಿ..!

Aug 1, 2021, 5:08 PM IST

ಬಹುಭಾಷಾ ನಟಿ ಶಕೀಲಾ ಸಾವನ್ನಪ್ಪಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿತ್ತು. ಸೋಷಿಯಲ್ ಮಿಡಿಯಾದಲ್ಲಿ ಈ ಸುದ್ದಿ ವೈರಲ್ ಆಗ್ತಿದ್ದಂತೆ ಬಹಳಷ್ಟು ಜನರು ನಟಿಗೆ ಕಾಲ್, ಮೆಸೇಜ್ ಮಾಡಿ ಈ ಬಗ್ಗೆ ವಿಚಾರಿಸಿದ್ದಾರೆ. ಚೆನ್ನಾಗಿದ್ದೀರಾ ಎಂದು ಜನ ಕೇಳಿದಾಗ ಇಲ್ಲ ಬದುಕಿದ್ದೀನಿ ಎಂದು ಹೇಳಿ ಹೇಳಿ ನಟಿ ಸುಸ್ತಾಗಿದ್ದಾರೆ.

ಬರ್ತ್‌ಡೇ ದಿನ ಕನಸುಗಳ ಹಂಚಿಕೊಂಡ ನಟ ಸೋನು ಸೂದ್

ನಟಿಗೆ ಏನೂ ಆಗಿಲ್ಲ, ನಟಿ ಹುಷಾರಾಗಿದ್ದಾರೆ. ಆದರೆ ಜನರಿಗೆ ಉತ್ತರ ಕೊಟ್ಟು ಸುಸ್ತಾಗಿ ನಟಿ ವಿಡಿಯೋ ಒಂದನ್ನು ರಿಲೀಸ್ ಮಾಡಿ ತಾನು ಹುಷಾರಾಗಿರುವುದಾಗಿ ಹೇಳಿದ್ದಾರೆ. ಶಕೀಲಾ ಈಗ ಮತ್ತೊಮ್ಮೆ ಬಣ್ಣ ಹಚ್ಚಿದ್ದು ಹಲವು ವೆಸ್‌ ಸಿರೀಸ್‌ಗಳಲ್ಲಿಯೂ ನಟಿಸುತ್ತಿದ್ದಾರೆ.

Video Top Stories