Asianet Suvarna News Asianet Suvarna News

ಬಹು ಕೋಟಿ ವೆಚ್ಚದ 'ಪವರ್ ಪೇಟಾ' ಚಿತ್ರಕ್ಕೆ ರಶ್ಮಿಕಾ ನಾಯಕಿ?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಾಲಿವುಡ್, ಟಾಲಿವುಡ್ ಮತ್ತು ಕಾಲಿವುಡ್‌ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಅಭಿನಯಿಸುತ್ತಿರುವುದು ಎಲ್ಲಾ ಬಿಗ್ ಬಜೆಟ್ ಸಿನಿಮಾಗಳೇ. ಇದೀಗ ರಶ್ಮಿಕಾ ಮಡಿಲಿಗೆ ಮತ್ತೊಂದು ಬಹುಕೋಟಿ ಸಿನಿಮಾ ಬಂದಿದೆ. ಸಂಭಾವನೆ ಸಮಸ್ಯೆಯಿಂದ ನಟ ನಿತಿನ್ ಸಿನಿಮಾ ಕೈ ಬಿಟ್ಟಿದ್ದಾರೆ, 'ಪವರ್ ಪೇಟಾ' ಸಿನಿಮಾ ರಶ್ಮಿಕಾ ಒಪ್ಪಿಕೊಳ್ತಾರಾ? 
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment