ಡಾಲಿ ಧನಂಜಯ್'ಗೆ ನಟಿ ಮಣಿಯರ ಸಾಥ್: ಬೆಣ್ಣೆ ನಗರಿಯಲ್ಲಿ ಸುಂದರಿಯರು

ಹೆಡ್ ಬುಷ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್‌ ದಾವಣಗೆರೆಯಲ್ಲಿ ನಡೆದಿದ್ದು, ಡಾಲಿ ಧನಂಜಯ್'ಗೆ ಸ್ತ್ರೀ ಶಕ್ತಿಯ ಬಲ ತುಂಬಾ ದೊಡ್ಡ ಮಟ್ಟದಲ್ಲಿ ಸಿಕ್ಕಿದೆ. 
 

First Published Oct 18, 2022, 10:54 AM IST | Last Updated Oct 18, 2022, 10:54 AM IST

ಬಹಳ ದಿನಗಳ ನಂತರ ಮೋಹಕ ತಾರೆ ರಮ್ಯಾ ಅವರ ಡ್ಯಾನ್ಸ್ ನೋಡಿದ ಅಭಿಮಾನಿಗಳು, ನಂತರ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಸ್ಟೆಪ್'ಗೆ ಮನಸೋತರು. ಇನ್ನು ಕಾಂತಾರ ಸಿನಿಮಾದ ಸಪ್ತಮಿ ಗೌಡ, ಸಲಗ ಸುಂದರಿ ಸಂಜನಾ ಆನಂದ್, ಬಡವ ರಾಸ್ಕಲ್ ಬ್ಯೂಟಿ ಅಮೃತ ಅಯ್ಯಂಗಾರ್ ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗು ತಂದಿದ್ದರು.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ