Asianet Suvarna News Asianet Suvarna News

Hansika Motwani: ಸದ್ದಿಲ್ಲದೆ ಹಸಮಣೆ ಏರಿದ ಬಿಂದಾಸ್ ಬ್ಯೂಟಿ: ಸೊಹೇಲ್ ಜೊತೆ ಹನ್ಸಿಕಾ ಕಲ್ಯಾಣ

ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ, ಉದ್ಯಮಿ ಸೊಹೇಲ್ ಕಥರಿಯಾ ಜೊತೆ ರಾಜಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
 

ರಾಜಾಸ್ಥಾನ ಜೈಪುರದ ಪುರಾತನ ಮಂಡೋಟಾ ಅರಮನೆಯಲ್ಲಿ ಹನ್ಸಿಕಾ ಮೋಟ್ವಾನಿ ಅದ್ದೂರಿಯಾಗಿ ವಿವಾಹ ಆಗಿದ್ದಾರೆ. ಹನ್ಸಿಕಾ ಕೆಂಪು ಬಣ್ಣದ ಲೆಹಂಗಾದಲ್ಲಿ ಕಂಗೊಳಿಸಿದ್ರೆ, ಸೊಹೇಲ್ ಕಥರಿಯಾ ಬಿಳಿ ಬಣ್ಣದ ಎಂಬ್ರಾಯಿಡರಿ ಶೇರ್ವಾನಿಯಲ್ಲಿ ಮಿಂಚಿದ್ರು. ಇಬ್ಬರ ಮದುವೆ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 2003ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ಹನ್ಸಿಕಾ ಹಿಂದಿ, ತೆಲುಗು ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬಹುಭಾಷಾ ತಾರೆಯಾಗಿರೋ ಹನ್ಸಿಕಾ. ಸದ್ಯ ತಮಿಳಿನ ನಾಲ್ಕು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. 

ಸ್ವಾತಿ ಮುತ್ತಿನ ಮಳೆ ಹನಿಯೇ ಫಸ್ಟ್‌ ಲುಕ್‌ ವೈರಲ್; ಮೋಹಕ ತಾರೆ ರಮ್ಯಾ ...