ಅಳಿಯನಿಗೆ ಆಕ್ಷನ್ ಮಾಡೋದನ್ನ ಹೇಳಿಕೊಟ್ಟ ರಾಕಿ ಬಾಯ್ .. ವಿಡಿಯೋ ನೋಡಿ ಸಿನಿಮಾ ಮಾಡಿ ಎಂದ ಫ್ಯಾನ್ಸ್..!
ರಾಕಿಂಗ್ ಸ್ಟಾರ್ ಯಶ್ ತನ್ನ ತಂಗಿ ಮಗನ ಜೊತೆ ಭರ್ಜರಿ ಫೈಟ್ ಮಾಡಿದ್ದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿದ್ದೆ.
ಇತ್ತೀಚಿಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ.ರಾಕಿಂಗ್ ಸ್ಟಾರ್ ಯಶ್ ತನ್ನ ತಂಗಿ ಮಗನ ಜೊತೆ ಭರ್ಜರಿ ಫೈಟ್ ಮಾಡಿದ್ದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿದ್ದೆ.ಯಶ್ ತನ್ನ ತಂಗಿ ನಂದಿನ ಮಗನ ಜೊತೆ ಫೈಟ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನ ವೈರಲ್ ಮಾಡುತ್ತಿರೋ ರಾಕಿ ಫ್ಯಾನ್ಸ್, ನಾವು ಈ ಹಳೇ ವಿಡಿಯೋಗಳನ್ನ ನೋಡಿ ಖುಷಿ ಪಡುತ್ತಿದ್ದೇವೆ. ಆದಷ್ಟು ಬೇಗ ಹೊಸ ಸಿನಿಮಾ ಅನೌನ್ಸ್ ಮಾಡಿ ಬಾಸ್ ಎಂದು ಟ್ರೋಲ್ ಮಾಡುತ್ತಿದ್ದಾರೆ.