ಪುತ್ರಿ ಐಶ್ವರ್ಯ ಜೊತೆ ತಿರುಪತಿ ತಿಮ್ಮಪ್ಪ ದರ್ಶನ ಪಡೆದ ರಜನಿಕಾಂತ್

ಕಾಲಿವುಡ್ ಸೂಪರ್ ಸ್ಟಾರ್, ತಲೈವ ರಜನಿಕಾಂತ್ ಗುರುವಾರ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಮಗಳು ಐಶ್ವರ್ಯ ಕೂಡ ಬೆಳಗಿನ ಪೂಜಾ ಸೇವೆಯಲ್ಲಿ ಪಾಲ್ಗೊಂಡಿದ್ದರು. ವೈರಲ್ ಆಗುತ್ತಿರುವ ವಿಡಿಯೋದಲ್ಲಿ  ದೇವಾಲಯದ ಮುಖ್ಯ ದ್ವಾರದಲ್ಲಿ ರಜಿನಿ ಮತ್ತು ಪುತ್ರಿ ಟಿಟಿಡಿ ಅಧಿಕಾರಿಗಳು ಸ್ವಾಗತಿಸಿದರು. ಬುಧವಾರ ತಿರುಮಲಕ್ಕೆ ಆಗಮಿಸಿ ರಾತ್ರಿ ವಿಶ್ರಾಂತಿಸಿ ನಂತರ ಮುಂಜಾನೆ ದರ್ಶನ ಪಡೆದರು. 
 
First Published Dec 15, 2022, 3:15 PM IST | Last Updated Dec 15, 2022, 3:15 PM IST

ಕಾಲಿವುಡ್ ಸೂಪರ್ ಸ್ಟಾರ್, ತಲೈವ ರಜನಿಕಾಂತ್ ಗುರುವಾರ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಮಗಳು ಐಶ್ವರ್ಯ ಕೂಡ ಬೆಳಗಿನ ಪೂಜಾ ಸೇವೆಯಲ್ಲಿ ಪಾಲ್ಗೊಂಡಿದ್ದರು. ವೈರಲ್ ಆಗುತ್ತಿರುವ ವಿಡಿಯೋದಲ್ಲಿ  ದೇವಾಲಯದ ಮುಖ್ಯ ದ್ವಾರದಲ್ಲಿ ರಜಿನಿ ಮತ್ತು ಪುತ್ರಿ ಟಿಟಿಡಿ ಅಧಿಕಾರಿಗಳು ಸ್ವಾಗತಿಸಿದರು. ಬುಧವಾರ ತಿರುಮಲಕ್ಕೆ ಆಗಮಿಸಿ ರಾತ್ರಿ ವಿಶ್ರಾಂತಿಸಿ ನಂತರ ಮುಂಜಾನೆ ದರ್ಶನ ಪಡೆದರು. 

Rajnikanth's Baba: 72ನೇ ವರ್ಷಕ್ಕೆ ಕಾಲಿಟ್ಟ ಸೂಪರ್​ ಸ್ಟಾರ್: ಅಭಿಮಾನಿಗಳಿಗೆ ‘ಬಾಬಾ’ ಗಿಫ್ಟ್ ಕೊಟ್ಟ ರಜನಿ