ರಿಯಲ್ ಸಿಎಂ ಖದರ್ ತೋರಿಸಿದ ರೇವಂತ್ ರೆಡ್ಡಿ! ಪುಷ್ಪಗೆ ರಗಡ್ ಸಿಎಂ ಕೊಟ್ಟ ಖಡಕ್ ಸಂದೇಶ!
ಅಷ್ಟಕ್ಕೂ ರೇವಂತ್ ರೆಡ್ಡಿ ಅವರು ಸಿನಿಮಾ ಮಂದಿಯ ವಿರುದ್ಧ ಕೆಂಡಕಾರ್ತಾ ಇರೋದೇಕೆ? ಸಿನಿಮಾಗೂ ರೇವಂತ್ ರೆಡ್ಡಿ ಅವರಿಗೂ ದ್ವೇಷ ಇದೆಯಾ? ಅಥವಾ ಇದರ ಹಿಂದೆ ಮಹತ್ತರವಾದ ಕಾರಣ ಅಡಗಿದ್ಯಾ?
ತೆಲಂಗಾಣದಲ್ಲಿ ಒಂದು ಹೊಸ ಯುದ್ಧ ಶುರುವಾಗಿದೆ. ಆ ಯುದ್ಧ ಶುರುವಾಗಿರೋದು, ಇಬ್ಬರು ಸ್ಟಾರುಗಳ ನಡುವೆ. ಒಬ್ಬರೇನೋ ಸಿನಿಮಾ ಸ್ಟಾರ್ ಅವರ ವಿರುದ್ಧ ಸಿಡಿದು ನಿಂತಿರೋದು ಪೊಲಿಟಿಕಲ್ ಸ್ಟಾರ್. ಈ ಸ್ಟಾರ್ ವಾರ್ ಸೀಕ್ರೆಟ್ ಏನು ಗೊತ್ತಾ?
ಸಿನಿಮಾ ಮಾಡಿ ಸಿಎಂ ಹೆಂಗಿರ್ಬೇಕು ಅಂತ ಹೇಳೋ ಸಿನಿಮಾದವರಿಗೇ ಒರಿಜಿನಲ್ ಸಿಎಂ ರೇವಂತ್ ರೆಡ್ಡಿ ಮಾಡ್ತಾ ಇರೋ ಪಾಠ ಹೇಗಿದೆ ಗೊತ್ತಾ? ಒಂದು ವಾಟರ್ ಬಾಟಲ್. ಒಂದು ಸಿನಿಮಾ ಷೋನಿಂದ ಶುರುವಾದ ಈ ಸಿನಿ-ರಾಜಕೀಯ ರಾದ್ಧಾಂತದ ರಣ ರಹಸ್ಯ ಏನು? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ನಿಮ್ಮ ಮುಂದಿಡ್ತೀವಿ ನೋಡಿ.