Asianet Suvarna News Asianet Suvarna News

ರವಿ ವರ್ಮಾ ಪೇಯಿಂಟಿಂಗ್‌ನಲ್ಲಿ ಅರಳಿದ ಸೌತ್ ಸುಂದರಿಯರು; ರೆಡಿಯಾಯ್ತು 'ನಮಾ' ಕ್ಯಾಲೆಂಡರ್!

ಟಾಲಿವುಡ್ ನ ಸ್ಟಾರ್ ಫೋಟೋಗ್ರಾಫರ್ ಜಿ ವೆಂಕಟ್ ರಾಮ್ 19ನೇ ಶತಮಾನದ ಪ್ರಖ್ಯಾತ ಚಿತ್ರ ಕಲಾವಿದ ರಾಜ ರವಿವರ್ಮ ಅವ್ರ ಕಲಾಕುಂಚದಲ್ಲಿ ಅರಳಿದ ಪೇಯಿಂಟಿಂಗ್ ಅನ್ನು ಮತ್ತೆ ರೀ ಕ್ರಿಯೇಟ್ ಮಾಡಿದ್ದಾರೆ. ಕ್ಯಾಲೆಂಡರ್ ಶೂಟ್ ಮೂಲಕ ರವಿವರ್ಮ ಅವರ ಚಿತ್ತಾರಗಳನ್ನ ರೀ ಕ್ರಿಯೆಟ್ ಮಾಡಿದ್ದು ಸೌತ್ ಸುಂದರಿಯರಾದ ಸಮಂತಾ ಅಕ್ಕಿನೇನಿ, ಶ್ರುತಿ ಹಾಸನ್ ರಮ್ಯ ಕೃಷ್ಣ ಹಾಗೂ ಐಶ್ವರ್ಯ ರಾಜೇಶ್ ಭಾಗಿಯಾಗಿದ್ದಾರೆ. ಹೀಗಿದೆ ನೋಡಿ ಪೋಸ್! 

ಟಾಲಿವುಡ್ ನ ಸ್ಟಾರ್ ಫೋಟೋಗ್ರಾಫರ್ ಜಿ ವೆಂಕಟ್ ರಾಮ್ 19ನೇ ಶತಮಾನದ ಪ್ರಖ್ಯಾತ ಚಿತ್ರ ಕಲಾವಿದ ರಾಜ ರವಿವರ್ಮ ಅವ್ರ ಕಲಾಕುಂಚದಲ್ಲಿ ಅರಳಿದ ಪೇಯಿಂಟಿಂಗ್ ಅನ್ನು ಮತ್ತೆ ರೀ ಕ್ರಿಯೇಟ್ ಮಾಡಿದ್ದಾರೆ.

ರವಿ ವರ್ಮಾ ಪೇಂಟಿಂಗ್ ರೀ ಕ್ರಿಯೇಟ್ ಆಯ್ತು ದಕ್ಷಿಣ ಸುಂದರಿಯರ ಮೂಲಕ!

ಕ್ಯಾಲೆಂಡರ್ ಶೂಟ್ ಮೂಲಕ ರವಿವರ್ಮ ಅವರ ಚಿತ್ತಾರಗಳನ್ನ ರೀ ಕ್ರಿಯೆಟ್ ಮಾಡಿದ್ದು ಸೌತ್ ಸುಂದರಿಯರಾದ ಸಮಂತಾ ಅಕ್ಕಿನೇನಿ, ಶ್ರುತಿ ಹಾಸನ್ ರಮ್ಯ ಕೃಷ್ಣ ಹಾಗೂ ಐಶ್ವರ್ಯ ರಾಜೇಶ್ ಭಾಗಿಯಾಗಿದ್ದಾರೆ. ಹೀಗಿದೆ ನೋಡಿ ಪೋಸ್! 

Video Top Stories