Asianet Suvarna News Asianet Suvarna News

ಅಂತರಘಟ್ಟೆ ಜಾತ್ರೆ: ರಸ್ತೆ ಬದಿ ನಿಂತಿದ್ದ ಕಾರಿಗೆ ಎತ್ತಿನಗಾಡಿ ಡಿಕ್ಕಿ

ಚಿಕ್ಕಮಗಳೂರಿನ ಅಂತರಗಟ್ಟೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಜಾತ್ರೆ ನಡೆಯುತ್ತಿದೆ. ಈ ಜಾತ್ರೆಗೆ ನೂರಾರು ಎತ್ತಿನ ಗಾಡಿಗಳು ಬಂದಿವೆ. ಎತ್ತಿನ ಗಾಡಿ ಸ್ಪರ್ಧೆ ವೇಳೆ ಭಾರೀ ಅನಾಹುತವೊಂದು ಸಂಭವಿಸಿದೆ.  ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿಗೆ ಎತ್ತಿನ ಗಾಡಿ ಡಿಕ್ಕಿ ಹೊಡೆದಿದೆ. ಎರಡೂ ಎತ್ತುಗಳು ಗಂಭೀರ ಗಾಯಗೊಂಡಿದ್ದು ಕಾರಿನ  ಗಾಜು ಪುಡಿಪುಡಿಯಾಗಿದೆ.  

ಚಿಕ್ಕಮಗಳೂರು (ಫೆ. 12): ಇಲ್ಲಿನ ಅಂತರಗಟ್ಟೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಜಾತ್ರೆ ನಡೆಯುತ್ತಿದೆ. ಈ ಜಾತ್ರೆಗೆ ನೂರಾರು ಎತ್ತಿನ ಗಾಡಿಗಳು ಬಂದಿವೆ. ಎತ್ತಿನ ಗಾಡಿ ಸ್ಪರ್ಧೆ ವೇಳೆ ಭಾರೀ ಅನಾಹುತವೊಂದು ಸಂಭವಿಸಿದೆ. 

ನನ್ ಗಾಡಿಗೆ ಸೈಡ್ ಕೊಡ್ತಿಯೋ ಇಲ್ವೋ; ವ್ಯಕ್ತಿ ಮೇಲೆ ನಟಿ ಹಲ್ಲೆ

ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿಗೆ ಎತ್ತಿನ ಗಾಡಿ ಡಿಕ್ಕಿ ಹೊಡೆದಿದೆ. ಎರಡೂ ಎತ್ತುಗಳು ಗಂಭೀರ ಗಾಯಗೊಂಡಿದ್ದು ಕಾರಿನ ಗಾಜು ಪುಡಿಪುಡಿಯಾಗಿದೆ.  

Video Top Stories