ನರ್ಸ್‌ ವೇಷದಲ್ಲಿ ಮಗುವನ್ನು ಕದ್ದೊಯ್ದ ಖತರ್ನಾಕ್ ಕಳ್ಳಿ!

ನರ್ಸ್ ವೇಷದಲ್ಲಿ ಮಗುವನ್ನು ಖತರ್ನಾಕ್ ಕಳ್ಳಿಯೊಬ್ಬಳು ಕದ್ದೊಯ್ದಿರುವ ಘಟನೆ ಚಿಕ್ಕಮಗಳೂರಿನ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಅಸ್ಸಾಂ ಮೂಲದ ಅಂಜಲಿ- ಸುನೀಲ್ ದಂಪತಿ ಮಗುವನ್ನು ಕಳೆದುಕೊಂಡವರು. ನಾಲ್ಕನೇ ದಿನಕ್ಕೆ ಕಂದಮ್ಮನನ್ನು ಕಳೆದುಕೊಂಡು ತಾಯಿ ಕಣ್ಣೀರಿಡುತ್ತಿದ್ದಾರೆ. ಸಿಸಿಟಿಯೂ ವರ್ಕ್ ಆಗದೇ ಇರುವುದು ತಲೆನೋವಾಗಿದೆ. 

First Published Jan 5, 2020, 2:17 PM IST | Last Updated Jan 5, 2020, 2:17 PM IST