ಚಿಕ್ಕಮಗಳೂರು ಆರೋಗ್ಯ ಇಲಾಖೆ ಎಡವಟ್ಟು, ಕೊರೋನಾ ಇಲ್ಲದ ಗರ್ಭಿಣಿಗೆ ಚಿಕಿತ್ಸೆ!
ಕೊರೋನಾ ಇಲ್ಲದ ಮೂಡಿಗೆರೆ ವೈದ್ಯನ ವರದಿ ಕೊರೋನಾ ಪಾಸಿಟೀವ್ ಎಂದು ಎಡವಟ್ಟು ಮಾಡಿದ್ದ ಆರೋಗ್ಯ ಇಲಾಖೆ ಇದೀಗ ಚಿಕ್ಕಮಗಳೂರಿನ ಆರೋಗ್ಯ ಇಲಾಖೆ ಮತ್ತೊಂದು ಎಡವಟ್ಟು ಮಾಡಿದೆ. ಗರ್ಭಿಣಿಗೆ ಕೊರೋನಾ ವೈರಸ್ ಎಂದು ಕಳೆದ ಕೆಲದಿನಗಳಿಂದ ಚಿಕಿತ್ಸೆ ಹಾಗೂ ಕ್ವಾರಂಟೈನ್ ಮಾಡಲಾಗಿದೆ. ಆದರೆ ಎಡವಟ್ಟಿನಿಂದ ಕೊರೋನಾ ಇಲ್ಲದ ಗರ್ಭಿಣಿಗೆ ಸುಮ್ಮನೆ ಚಿಕಿತ್ಸೆ ನೀಡಿ ಆತಂಕ ಸೃಷ್ಟಿಸಲಾಗಿದೆ.
ಚಿಕ್ಕಮಗಳೂರು(ಮೇ.28): ಕೊರೋನಾ ಇಲ್ಲದ ಮೂಡಿಗೆರೆ ವೈದ್ಯನ ವರದಿ ಕೊರೋನಾ ಪಾಸಿಟೀವ್ ಎಂದು ಎಡವಟ್ಟು ಮಾಡಿದ್ದ ಆರೋಗ್ಯ ಇಲಾಖೆ ಇದೀಗ ಚಿಕ್ಕಮಗಳೂರಿನ ಆರೋಗ್ಯ ಇಲಾಖೆ ಮತ್ತೊಂದು ಎಡವಟ್ಟು ಮಾಡಿದೆ. ಗರ್ಭಿಣಿಗೆ ಕೊರೋನಾ ವೈರಸ್ ಎಂದು ಕಳೆದ ಕೆಲದಿನಗಳಿಂದ ಚಿಕಿತ್ಸೆ ಹಾಗೂ ಕ್ವಾರಂಟೈನ್ ಮಾಡಲಾಗಿದೆ. ಆದರೆ ಎಡವಟ್ಟಿನಿಂದ ಕೊರೋನಾ ಇಲ್ಲದ ಗರ್ಭಿಣಿಗೆ ಸುಮ್ಮನೆ ಚಿಕಿತ್ಸೆ ನೀಡಿ ಆತಂಕ ಸೃಷ್ಟಿಸಲಾಗಿದೆ.